ನಿರುದ್ಯೋಗಿಗಳಿಗೆ ಸಿಹಿ ಸುದ್ದಿ..

ಸರ್ಕಾರದಿಂದ ಸಿಗಲಿದೆ ನಿರುದ್ಯೋಗ ಭತ್ಯೆ ಆದರೆ ಈ ನಿರುದ್ಯೋಗ ಭತ್ಯೆ ಘೋಷಣೆಯಲ್ಲಿ ನಿಗದಿತ ನಿರುದ್ಯೋಗ ಭತ್ಯೆ ಮೊತ್ತವನ್ನು ಪ್ರಕಟಿಸಿಲ್ಲ ಮುಂಬರುವ ಆರ್ಥಿಕ ವರ್ಷದಿಂದ ನಿರುದ್ಯೋಗಿ ಯುವಕರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ

You May Also Like