ವಾಯುಭಾರ ಕುಸಿತದಿಂದ ಹವಾಮಾನ ಬದಲಾವಣೆ

2 ದಿನಗಳಿಂದ ವಾತಾವರಣವು ಸಂಪೂರ್ಣ ಬದಲಾವಣೆ ಆಗಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ.

You May Also Like