ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಕೊನೆಗೂ ಸಿಕ್ಕಿತು ಪ್ರತಿಫಲ

ಸುಮಾರು 10 ದಿನಗಳ ಅಂಗನವಾಡಿ ಕಾರ್ಯಕರ್ತೆಯರ ಸತತ  ಹೋರಾಟಕ್ಕೆ  ಕೊನೆಗೂ ಸರ್ಕಾರ ಸ್ಪಂದಿಸಿದೆ.

ಗ್ರ್ಯಾಚುಟಿ, ಇಎಸ್ಐ ಮತ್ತು ಪಿಂಚಣಿ ವ್ಯವಸ್ಥೆ ಮತ್ತು 10 ರಿಂದ 1 ಗಂಟೆಯವರೆಗೆ ಅಂಗನವಾಡಿ ಯಲ್ಲಿ ಕೆಲಸ ನಿರ್ವಹಿಸಲಿದ್ದು ಆ ಸಮಯದಲ್ಲಿ ಇತರೆ ಯಾವುದೇ ಕೆಲಸವನ್ನು ಅವರ ಮೇಲೆ ಹೇರುವಂತಿಲ್ಲ.

ಅಲ್ಲದೇ ಅನಾರೋಗ್ಯ ಸಮಯದಲ್ಲಿ ವೇತನ ಸಹಿತ ರಜೆ ನೀಡಬೇಕೆಂಬ ಬೇಡಿಕೆಗಳಿಗೆ ಸರ್ಕಾರ ವು ಒಪ್ಪಿಗೆ ಸೂಚಿಸಿದ್ದು, ಕಾರ್ಯಕರ್ತೆಯರು ತಮ್ಮ ಹೋರಾಟವನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

You May Also Like