ಸಾವಿರಾರು ಕೋಟಿ ಅನುದಾನಗಳು ವಿವರಗಳುಳ್ಳ ಹೆಜ್ಜೆ ಗುರುತು ಪುಸ್ತಕ ಬಿಡುಗಡೆ ಮಾಡಿದ ಡಾ.ಜಿ ಪರಮೇಶ್ವರ್

ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರಾದ *ಡಾ.ಜಿ.ಪರಮೇಶ್ವರ್ ಜಿ* ರವರು ಇಂದು ಕೊರಟಗೆರೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಕಳೆದ ಐದು ವರ್ಷಗಳಲ್ಲಿ ಸಮಗ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಹಳ್ಳಿ ಹಳ್ಳಿಗಳ ಅಭಿವೃದ್ಧಿಗೆ ತಂದಿರುವ ಸಾವಿರಾರು ಕೋಟಿ ಅನುದಾನಗಳ ವಿವರಗಳುಳ್ಳ *ಹೆಜ್ಜೆಗುರುತು* ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.

You May Also Like