ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಗಾಗಿ (ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ) 2022-23ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಅರ್ಜಿಯನ್ನು ಸಲ್ಲಿಸಲು ಹೆಚ್ಚಿನ ಕಾಲವಕಾಶವನ್ನು ಕೊಟ್ಟು ಅವಧಿಯನ್ನು ವಿಸ್ತರಿಸಲಾಗಿದೆ. ಈ ಸ್ಕಾಲರ್ ಶಿಪ್‌ಗೆ ಅರ್ಜಿಸಲ್ಲಿಸಲು ಅಗತ್ಯ ದಾಖಲೆಗಳು ಮತ್ತು ಏನೇನು ಪೂರ್ಣ ಮಾಹಿತಿ ಈ ಕೆಳಗಿನಂತಿದೆ
ವಿಧ್ಯಾರ್ಥಿವೇತನ ತಂತ್ರಾಂಶ ಕಟ್ಟಡ ಕಾರ್ಮಿಕರ ಇಲಾಖೆ ವತಿಯಿಂದ ಅರ್ಜಿಯನ್ನು ಕರೆಯಲಾಗಿದೆ.
ಲೇಬರ್ ಕಾರ್ಡ್‌ಅರ್ಜಿಸಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
- ಬ್ಯಾಂಕ್ ಖಾತೆ ಸಂಖ್ಯೆ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪಡಿತರ ಚೀಟಿ (ಐಚ್ಛಿಕ)
ಲೇಬರ್ ಕಾರ್ಡ್ ನಲ್ಲಿರುವ ಪ್ರಯೋಜನಗಳು
- ಮಗುವಿನ ಜನನ ನೆರವು.
- ಮಗಳ ಮದುವೆ ಸಂದರ್ಭದಲ್ಲಿ ನೆರವು.
- ಮಕ್ಕಳಿಗೆ ಶೂನ್ಯ ವೆಚ್ಚದ ಶಿಕ್ಷಣ
- ವಿಮೆ ಪ್ರಯೋಜನ.
- ಮಕ್ಕಳಿಗೆ ಜೀವ ವಿಮೆ ಪ್ರಯೋಜನಗಳು
- ಕೌಶಲ್ಯಗಳನ್ನು ಸುಧಾರಿಸಲು ಸಹಾಯ
- ಸೈಕಲ್ ಖರೀದಿಗೆ ನೆರವು
- ಗೃಹ ಸಾಲದ ನೆರವು
- ನಿರ್ಮಾಣ ಶ್ರಮಿಕ ಪಕ್ಕಾ ಘರ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಸಾಲಗಳು ಮತ್ತು ಮುಂಗಡಗಳು
- ಪಿಂಚಣಿ
ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ನೀವು 18 ವರ್ಷದಿಂದ 60 ವರ್ಷ ವಯಸ್ಸಿನವರಾಗಿರಬೇಕು.
- ನಿಮ್ಮ ಪ್ರದೇಶದಲ್ಲಿ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೀವು ಕಾರ್ಮಿಕರಾಗಿ ನೋಂದಾಯಿಸಿಕೊಳ್ಳಬೇಕು.
- ನೀವು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅರ್ಜಿಸಲ್ಲಿಸಲು 50 ರಷ್ಟು ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರಬೇಕು.
- SCST ವಿದ್ಯಾರ್ಥಿಗಳಾದರೆ 40 ರಷ್ಟು ಶೇಕಡಾ ವಿದ್ಯಾರ್ಥಿಗಳು ಹೊಂದಿರಬೇಕು.
ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ಕೆಲವು Terms And Condition ಇರುತ್ತದೆ. ಅಲ್ಲಿ ನೀವು ಮೊದಲಿಗೆ ಅಕೌಂಟ್ ಅನ್ನು ಮಾಡಿಕೊಳ್ಳಬೇಕು. ಅಕೌಂಟ್ ಮಾಡಿಕೊಳ್ಳಲು ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಮಾಡಿಕೊಳ್ಳಬಹುದು.
- ಲಾಗಿನ್ ಆದ ನಂತರ Student Rigistration ಮೂಲಕ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ Verification ಮೂಲಕ ಸೆಲೆಕ್ಟ್ ಮಾಡಬೇಕು. Password ಮತ್ತು Confirm Password ಮಾಡಿ ಒಂದು ಪಾಸ್ವರ್ಡ್ ಕ್ರಿಯೇಟ್ ಮಾಡಿ ರಿಜಿಸ್ಟರ್ ಮಾಡಬೇಕಾಗುತ್ತದೆ.
- ರಿಜಿಸ್ಟರ್ ಮಾಡಿದ ನಂತರ ವಿದ್ಯಾರ್ಥಿಗಳ ಲಾಗಿನ್ ತೋರಿಸುತ್ತದೆ. ನಂತರ ಕೆಲವು Terms And Condition ಕೊಟ್ಟಿರುತ್ತಾರೆ. ಅದರಲ್ಲಿ ವಿದ್ಯಾರ್ಥಿ ನೋಂದಾವಣಿಗಾಗಿ ಇಲ್ಲಿ ರಿಜಿಸ್ಟರ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಇಲಾಖೆ ವೆಬ್ಸೈಟ್ ಮೂಲಕ ನೀವು ಈ ವಿದ್ಯಾರ್ಥಿವೇತನಕ್ಕೆ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ನಂತರ OTP ಬರುತ್ತದೆ. ನಂತರ ಹೆಸರನ್ನು ಹಾಕಿ ಪಾಸ್ವರ್ಡ್ ಬದಲಾಯಿಸಬೇಕಾಗುತ್ತದೆ,
- ನಂತರ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಡೀಟೇಲ್ಸ್ ಅಲ್ಲಿ ಭರ್ತಿ ಮಾಡಿ ಅನಂತರ submit option ಲಿ ಕೇಳುವ ಎಲ್ಲಾ ಮಾಹಿತಿಯನ್ನು ನೀವು ಅಪ್ಲೋಡ್ ಮಾಡಿದ ನಂತರ ಬ್ಯಾಂಕ್ ಅಕೌಂಟ್ ಅನ್ನು ಹಾಕಿ ನಂತರ ನಿಮ್ಮ ಎಲ್ಲ ಡೀಟೇಲ್ಸ್ ಗಳನ್ನು ಭರ್ತಿ ಮಾಡಿರಿ. ವೆರಿಫಿಕೇಶನ್ ಹಂತ ಮುಗಿದ ನಂತರ ನಿಮ್ಮ ಅಕೌಂಟ್ ಗೆ ಹಣ ಜಮಾ ಆಗುತ್ತದೆ.