ಇಂದು ಮಧುಗಿರಿ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ರಾಜ್ಯ ಖಜಾಂಚಿ ಜೀವಿಕ ಮಂಜು ಮಾತನಾಡಿ ಜೀತ ಪದ್ಧತಿ ಒಂದು ಅಮಾನವೀಯ ಪದ್ಧತಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮ ದಲ್ಲಿ ಜೀತ ಪದ್ಧತಿಯಂತ ಅನಿಷ್ಟ ಪದ್ಧತಿ ಯು ಒಂದು ಪ್ರಮುಖವಾದದ್ದು ಆಗಾಗಿ ದೇಶದಲ್ಲಿ ಕೋಟ್ಯಾಂತರ ಬಡ ಶೋಷಿತರು ಮನುಷ್ಯರಾಗಿ ಬದುಕಲು ದಾರಿ ಯಾಯಿತು ಇದರ ಉದ್ದೇಶ ಎಲ್ಲಾ ಸ್ಥಳಿಯ ಸರ್ಕಾರಿ ಸರ್ಕಾರೇತರ ಸಂಸ್ಥೆ ಗಳಲ್ಲು ತಳ ಮಟ್ಟದ ಅಧಿಕಾರಿಗಳು ಸಹ ಇಂದು ಜೀತ ಪದ್ಧತಿ ಹೋಗಲಾಡಿಸಲು ಕಾಳಜಿ ವಹಿಸಬೇಕು ಮತ್ತು ತಮ್ಮ ಜವಬ್ದಾರಿ ಕರ್ತವ್ಯ ದೇಶದ ಅಭಿವೃದ್ಧಿ ಕೂಡ ಎಂದರು ಕಾರ್ಯಕ್ರಮ ದಲ್ಲಿ ಗ್ರೇಡ್- 2 ತಹಶೀಲ್ದಾರ್ ತಿಪ್ಪೇಸ್ವಾಮಿ ಯವರು, ಸೌಹಾರ್ದ ಕರ್ನಾಟಕ ಸಂಘಟನೆಯ ಹೋರಾಟಗಾರ್ತಿ ಜೀವಿಕ ಚಿಕ್ಕಮ್ಮ ಅಂಬೇಡ್ಕರ್ ಸೇನೆ ಮಾರುತಿ ಗೂಬಲಗುಟ್ಟೆ ಅಂಜಿನಪ್ಪ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
![]()