ಮುಂದಿನ ವರ್ಷದಲ್ಲಿ ಜಿಡಿಪಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ

ಏಪ್ರಿಲ್ 1ರಿಂದ ಆರಂಭವಾಗಲಿರುವ 2023-2024ರ ಆರ್ಥಿಕ ವರ್ಷದಲ್ಲಿ ಜಿ ಡಿ ಪಿ ಶೇಕಡ 6.4 ರಷ್ಟು ಇರಬಹುದು ಎಂದು ಆರ್ ಬಿ ಐ ಅಂದಾಜಿಸಿದೆ. ಪ್ರಸಕ್ತ ವರ್ಷ ಶೇಕಡ 7ರಷ್ಟು ಜಿಡಿಪಿ ಇದ್ದು, ಅದು ಮುಂದಿನ ಆರ್ಥಿಕ ವರ್ಷದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವು ತಿಂಗಳು ಹಿಂದಕ್ಕೆ ಹೋಲಿಸಿದರೆ ಜಾಗತಿಕ ಹಣಕಾಸು ಪರಿಸ್ಥಿತಿ ಉತ್ತಮವಾಗುತ್ತಿದೆ. ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ  ಸುಧಾರಣೆಯಾಗುತ್ತಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ರವರು ತಿಳಿಸಿದ್ದಾರೆ.

You May Also Like