ರೈತರಿಗೆ ಉಚಿತ ವಿದ್ಯುತ್

ರಾಜಸ್ಥಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಅಲ್ಲಿನ ಮುಖ್ಯಮಂತ್ರಿ ಅಶೋಕ್ ರೈತರಿಗೆ ಉಚಿತ ವಿದ್ಯುತ್ ಭರವಸೆಯನ್ನು ನೀಡಿದ್ದಾರೆ 2023 -24ನೇ ಸಾಲಿನ ಮುಂಗಡಪತ್ರ ಭಾಷಣದಲ್ಲಿ ಮಾತನಾಡಿದವರು 2000ಯೂನಿಟ್ ಗಿಂತ ಕಡಿಮೆ ಬಳಸುವ 11 ಲಕ್ಷ ರೈತರಿಗೆ ಸಂಪೂರ್ಣ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು ಅಲ್ಲದೆ ಎಲ್ಲರಿಗೂ 100 ಯೂನಿಟ್ ಉಚಿತ ವಿದ್ಯುತ್ ಲಭಿಸಲಿದೆ ಎಂದು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ ಈವರೆಗೆ ರಾಜ್ಯದಲ್ಲಿ 50 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿತ್ತು ರಾಜಸ್ಥಾನದಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 500 ರೂ ದರದಲ್ಲಿ ಎಲ್‌ಪಿಜಿ ವಿತರಿಸಲಾಗುವುದು ಎಂದಿದ್ದಾರೆ ಇದೇ ವೇಳೆ ರಾಜಸ್ಥಾನ ರೈತರ ಸಾಲ ಮನ್ನಾ ಕಾಯ್ದೆಯನ್ನು ಜಾರಿಗೆ ತರಲಾಗುವುದು ಇದರಿಂದ ಸಣ್ಣ ಹಾಗೂ ಮಧ್ಯಮ ರೈತರಿಗೆ ತಮ್ಮ ಜಮೀನನ್ನು ಕಳೆದುಕೊಳ್ಳುವ ಭೀತಿ ಹೋಗುತ್ತದೆ ಎಂದಿದ್ದಾರೆ

You May Also Like