ಜಗತ್ತಿಗೆ ಭದ್ರತಾ ಬೆದರಿಕೆ ಉಡುವ ಭಯೋತ್ಪಾದನೆ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ ಮಾದಕ ವಸ್ತು ಮತ್ತು ಮಾನವ ಕಳ್ಳ ಸಾಗಣೆ ಇತ್ಯಾದಿಗಳನ್ನು ಎದುರಿಸಲು ಹೊಸ ತಂತ್ರಗಳನ್ನು ರೂಪಿಸುವ ಅಗತ್ಯವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ಸಂದರ್ಭದಲ್ಲಿ ರಕ್ಷಣಾ ವಲಯದಲ್ಲಿ ಹೆಚ್ಚಿನ ಭಾಗಿ ದಾರಿಗೆ ಮೂಲಕ ಸಮಾನ ಸಮೃದ್ಧಿ ಮಂಗಳವಾರ ನಡೆದ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರ ಸಮಾವೇಶದಲ್ಲಿ ಅವರು ಮಾತನಾಡಿದರು ಭಾರತವು ಹಳೆಯ ಅಥವಾ ಹೊಸ ವಸಾಹತುಶಾಹಿ ಮಾದರಿಗಳಲ್ಲಿ ಇಂತಹ ಭದ್ರತಾ ಸಮಸ್ಯೆಗಳನ್ನು ಎದುರಿಸುವುದರಲ್ಲಿ ನಂಬಿಕೆ ಇರಿಸಿಲ್ಲ.
You May Also Like
ಆಟದ ಮೈದಾನವಿಲ್ಲದೇ ಯಾವುದೇ ‘ಶಾಲೆ’ ನಿರ್ಮಿಸುವಂತಿಲ್ಲ ; ಸುಪ್ರೀಂಕೋರ್ಟ್ ಮಹತ್ವದ ಆದೇಶ
ನಾರಾಯಣಸ್ವಾಮಿ. ಎನ್
Comments Off on ಆಟದ ಮೈದಾನವಿಲ್ಲದೇ ಯಾವುದೇ ‘ಶಾಲೆ’ ನಿರ್ಮಿಸುವಂತಿಲ್ಲ ; ಸುಪ್ರೀಂಕೋರ್ಟ್ ಮಹತ್ವದ ಆದೇಶ