ಕೃಷಿ ಯಂತ್ರೋಪಕರಣ: ಬಾಡಿಗೆ ದರ ನಿಗಧಿ

೨೦೨೨-೨೩ನೇ ಸಾಲಿನ ಕೃಷಿ ಯಂತ್ರಧಾರೆ ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಜಿಲ್ಲೆಯಾದ್ಯಂತ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಈ ಕೆಳಕಂಡAತೆ ದರ ನಿಗಧಿಪಡಿಸಲಾಗಿದೆ.
೪೨ ಬ್ಲೇಡ್ ರೋಟವೇಟರ್ ವಿತ್ ಟ್ರ‍್ಯಾಕ್ಟರ್ (ಗಂಟೆಗೆ)-೧೦೦೦ರೂ., ೩೬ ಬ್ಲೇಡ್ ರೋಟವೇಟರ್ ವಿತ್ ಟ್ರ‍್ಯಾಕ್ಟರ್ (ಗಂಟೆಗೆ)-೯೦೦ರೂ., ೧೬ ಬ್ಲೇಡ್ ರೋಟವೇಟರ್ ವಿತ್ ಟ್ರ‍್ಯಾಕ್ಟರ್ (ಗಂಟೆಗೆ)-೬೫೦ರೂ., ತ್ರೆಷರ್ (ಗಂಟೆಗೆ)-೫೫೦ರೂ., ಕಲ್ಟಿವೇಟರ್ ಸ್ಪ್ರಿಂಗ್ ೯ ಗುಳ (ಗಂಟೆಗೆ)-೬೫೦ರೂ., ಡಕ್ ಫುಟ್ ೫ ಗುಳ (ಗಂಟೆಗೆ)-೭೦೦ರೂ., ವಿತ್ ಔಟ್ ಸ್ಪ್ರಿಂಗ್ ಕಲ್ಟಿವೇಟರ್ ೯ ಗುಳ (ಗಂಟೆಗೆ)-೭೦೦ರೂ., ೪೫ ಹೆಚ್ .ಪಿ. ಶ್ರೆಡರ್ (ಗಂಟೆಗೆ)-೯೦೦ರೂ., ೩೫ ಹೆಚ್ .ಪಿ. ಶ್ರೆಡರ್ (ಗಂಟೆಗೆ)-೮೦೦ರೂ., ಸೀಡ್ ಕಂ ಫರ್ಟಿಲೈಸರ್ ಡ್ರಿಲ್ (ಗಂಟೆಗೆ)-೯೦೦ರೂ., ಲೆವೆಲರ್ ಬ್ಲೇಡ್ (ಗಂಟೆಗೆ) -೬೫೦ರೂ., ಎಂಜಿನ್ ಆಪರೇಟೆಡ್ ರೀಪರ್ (ಗಂಟೆಗೆ)-೮೦೦ರೂ., ಪೊಸ್ಟ್ ಹೋಲ್ ಡಿಗ್ಗರ್ (ಗಂಟೆಗೆ)-೯೫೦ರೂ., ಬ್ಲೇಡ್ ಹ್ಯಾರೋ (ಗಂಟೆಗೆ)-೬೫೦ರೂ., ೭ಹಲ್ಲಿನ ನೇಗಿಲು (ಗಂಟೆಗೆ)-೭೦೦ರೂ., ಟ್ರ‍್ಯಾಕ್ಟರ್ ಆಪರೇಟೆಡ್ ರೀಪರ್ ಕಮ್ ಬೈಂಡರ್ (ಗಂಟೆಗೆ)-೧೩೫೦ರೂ., ಎಂ.ಸಿ.ಟಿ. (ಗಂಟೆಗೆ)-೧೦೦೦ರೂ., ಟ್ರ‍್ಯಾಕ್ಟರ್ ಟ್ರೆöÊಲರ್ (ಇಂಜಿನ್ ಸಮೇತ) (ಪ್ರತಿ ದಿನಕ್ಕೆ)-೨೬೦೦ರೂ., ಪವರ್ ಸ್ಪೆçÃಯರ್ (ಪ್ರತಿ ದಿನಕ್ಕೆ)-೧೫೦ರೂ., ಬ್ರಷ್ ಕಟರ್ (ಪ್ರತಿ ದಿನಕ್ಕೆ) -೪೦೦ರೂ., ಬ್ಯಾಟರಿ ಸ್ಪೆçÃಯರ್ (ಪ್ರತಿ ದಿನಕ್ಕೆ)-೧೦೦ರೂ., ಛಾಫ್ ಕಟರ್ ಇಂಜಿನ್ ಆಪರೇಟೆಡ್ (ಗಂಟೆಗೆ)-೪೫೦ರೂ., ಪವರ್ ವೀಡರ್ ೫ ಹೆಚ್ .ಪಿ.(ಗಂಟೆಗೆ)-೪೫೦ರೂ., ೪೨ ಬ್ಲೇಡ್ ರೋಟವೇಟರ್ ವಿತ್ ೪ ವೀಲ್ ಡ್ರೈವ್ ಟ್ರ‍್ಯಾಕ್ಟರ್ (ಗಂಟೆಗೆ)-೧೦೦೦ರೂ., ೫ ಟೈನ್ ಕಲ್ಟೀವೇಟರ್ ವಿತ್ ೪ ವೀಲ್ ಡ್ರೈವ್ (ಗಂಟೆಗೆ)-೯೫೦ರೂ., ಟ್ರ‍್ಯಾಕ್ಟರ್ ೪೫ ಹೆಚ್.ಪಿ. (ಪ್ರತಿ ದಿನಕ್ಕೆ) -೧೬೦೦ರೂ., ಎಂ ಬಿ ಪ್ಲೋ ರಿವರ್ಸಿಬಲ್ (ಗಂಟೆಗೆ)-೧೦೦೦ರೂ., ಸಿಂಗಲ್ ಎಂ ಬಿ ಪ್ಲೋ (ಗಂಟೆಗೆ)-೯೦೦ರೂ., ಡಬಲ್ ಬಾಟಮ್ ಎಂ ಬಿ ಪ್ಲೋ (ಗಂಟೆಗೆ) -೧೦೦೦ರೂ., ಟ್ರಾಕ್ಟರ್ ಮತ್ತು ೨೪-ಬ್ಲೇಡ್ ರೋಟವೇಟರ್ (ಗಂಟೆಗೆ)-೬೫೦ರೂ., ಅಡಿಕೆ ಸುಲಿಯುವ ಯಂತ್ರ (ಪ್ರತಿ ಗಂಟೆಗೆ)-೭೫೦ರೂ., ೩೫ ಹೆಚ್ ಪಿ ಟ್ರಾಕ್ಟರ್ ಮತ್ತು ಕೊಕನೆಟ್ ಫ್ರಾಂಡ್ ಛಾಪರ್ (ಪ್ರತಿ ಗಂಟೆಗೆ)-೭೦೦ರೂ, ಟ್ರಾಕ್ಟರ್ ಡ್ರಾನ್ ಬಾಟಮ್ ಎಂ.ಬಿ.ಪ್ಲೊ. (ಪ್ರತಿ ಗಂಟೆಗೆ)-೭೫೦ರೂ., ಟ್ರಾಕ್ಟರ್ ಮತ್ತು ಟ್ರೇಲರ್ (ಪ್ರತಿ ದಿನಕ್ಕೆ)-೨೬೦೦ರೂ., ಟ್ರಾಕ್ಟರ್ ಮತ್ತು ಡಿಸ್ಕ್ ಹ್ಯಾರೋ (ಪ್ರತಿ ಗಂಟೆಗೆ)-೮೦೦ರೂ., ೪೭ ಹೆಚ್ ಪಿ ಟ್ರಾಕ್ಟರ್ ಮತ್ತು ಪೋಸ್ಟ್ ಹೋಲ್ ಡಿಗ್ಗರ್ (ಪ್ರತಿ ಗಂಟೆಗೆ)-೯೫೦ರೂ., ಚಾಫ್ ಕಟ್ಟರ್ (ಪ್ರತಿ ದಿನಕ್ಕೆ)-೧೦೦೦ರೂ., ಶುಗರ್ ಕ್ರೇನ್ ತ್ರಾಷ್ ಕಟ್ಟರ್ (ಪ್ರತಿ ಗಂಟೆಗೆ)-೧೧೦೦ರೂ., ಹಲುವೆ ಒIಓI (ಗಂಟೆಗೆ)-೭೦೦ರೂ., ಡೀಜಲ್ ಇಂಜಿನ್ (ಪ್ರತಿ ದಿನಕ್ಕೆ)-೫೦೦ರೂ., ಕಂಬೈನ್ಡ್ ಹಾರ್ವೆಸ್ಟರ್ (ಗಂಟೆಗೆ)-೩೩೦೦ರೂ., ಒಅಖಿ ಒಕ್ಕಣೆ ಯಂತ್ರ (ಏಕಬೆಳೆ) ಪ್ರತಿ ಕ್ವಿಂಟಾಲ್‌ಗೆ-೮೫ರೂ., ಕೇಜ್ ವೀಲ್ ವಿತ್ ಟ್ರಾಕ್ಟರ್ (ಗಂಟೆಗೆ)-೧೦೫೦ರೂ., ಡಿಸ್ಕ್ ಹ್ಯಾರೋ (ಗಂಟೆಗೆ)-೮೦೦ರೂ., ಕೊಕನಟ್ ಕ್ಲೈಂಬರ್ (ದಿನಕ್ಕೆ)-೧೫೦ರೂ.ಗಳನ್ನು ನಿಗಧಿಪಡಿಸಲಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

You May Also Like