ಫೆ.೧೮ ರಂದು ಮಾಂಸ ಮಾರಾಟ ನಿಷೇಧ

ಫೆ.೧೮ರಂದು ಮಹಾ ಶಿವರಾತ್ರಿ ಹಬ್ಬ ಇರುವುದರಿಂದ ತುಮಕೂರು ಮಹಾನಗರ ವ್ಯಾಪ್ತಿಯಲ್ಲಿ ಫೆಬ್ರವರಿ ೧೭, ೨೦೨೩ರ ಸಂಜೆ ೫ ಗಂಟೆಯಿAದ ಫೆ. ೧೮ರ ಮಧ್ಯರಾತ್ರಿಯವರೆಗೆ ಕಸಾಯಿಖಾನೆ ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವುದು ಹಾಗೂ ಈ ಅವಧಿಯಲ್ಲಿ ಮಾಂಸ ಮಾರಾಟ ಹಾಗೂ ಸಂಗ್ರಹಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like