ದೈಹಿಕ ಶಿಕ್ಷಕರ ನೇಮಕಾತಿ

★ ದೈಹಿಕ ಶಿಕ್ಷಕರ ನೇಮಕಾತಿ:★
⚫ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗಳ ಮಾಹಿತಿ:
★ ಪ್ರಾಥಮಿಕ ಶಾಲೆಗಳಲ್ಲಿ : 2120
★ ಪ್ರೌಢ ಶಾಲೆಗಳಲ್ಲಿ : 1500
⚫ ಪ್ರಾಥಮಿಕ ಶಾಲೆಗಳಲ್ಲಿನ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಲು ಕೋರಿದ File ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ.!!
⚫ ಪ್ರೌಢ ಶಾಲೆಗಳಲ್ಲಿನ 200 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ KEA ಗೆ ಪತ್ರ ಬರೆಯಲಾಗಿದೆ.!! ನೇಮಕಾತಿ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.!!
⚫ ಶೀಘ್ರದಲ್ಲೇ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗುವುದು.! ನಿರೀಕ್ಷಿಸಿ…….!!

You May Also Like