ಭವಿಷ್ಯ ನಿಧಿಗೆ ಹೊಸ ಉಪಕ್ರಮ ಜಾರಿ

ನೌಕರರು ಭವಿಷ್ಯ ನಿಧಿ ಸಂಸ್ಥೆ ಈಗ ನೌಕರರು ಹಾಗೂ ಮಾಲೀಕರಿಬ್ಬರಿಗೂ ಅನುಕೂಲವಾಗುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ.

2014ರ ನೌಕರರ ಪಿಂಚಣಿ ತಿದ್ದುಪಡಿ ಯೋಜನೆಯನ್ನು ತಿದ್ದುಪಡಿ ಯೋಜನೆಯನ್ನು 2022ರ ನವೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಮಾನ್ಯ ಮಾಡಿತ್ತು ಅದರಂತೆ ಪಿಂಚಣಿಗೆ ಅರ್ಹವಾದ ವೇತನ ಮಿತಿಯನ್ನು ಮಾಸಿಕ 6500 ರೂ ನಿಂದ 15000 ಏರಿಸಲಾಗಿದೆ ಈ ಮಿತಿಯವೇತನ ಮೀರಿದ ಎಲ್ಲಾ ನೌಕರರು ಹಾಗೂ ಮಾಲೀಕರು ಮಾಸಿಕ ವೇತನದ ಶೇಕಡಾ 8.33ರ ವಂತಿಗೆಯನ್ನು ಭವಿಷ್ಯ ನಿಧಿಗೆ ಪಾವತಿಸಬೇಕಾಗಿದೆ.

2022ರ ಸುಪ್ರೀಂ ಕೋರ್ಟ್ ತೀರ್ಪು, ಪಾಲಿಸುವ ಉದ್ದೇಶದಿಂದ ಈಪಿಎಫ್ಓ ಸಂಸ್ಥೆ ಈಗ ತನ್ನ ಎಲ್ಲಾ ಪ್ರಾದೇಶಿಕ ಕಚೇರಿ ಗಳಿಗೆ ಹಲವಾರು ಸೂಚನೆಗಳಿರುವ ಸುತ್ತೋಲೆಗಳನ್ನು ರವಾನಿಸಿದೆ.

ಇದರಲ್ಲಿ ಹಾಲಿ ನೌಕರರು ಹಾಗೂ 2014ರ ಸೆಪ್ಟೆಂಬರ್ 1ರ ಬಳಿಕ ನಿವೃತ್ತರಾದವರು ಹೆಚ್ಚಿನ ಮತದ ಪಿಂಚಣಿಗೆ ಅಹಬಾಲು ಸಲ್ಲಿಸಲು ಅವಶ್ಯವಿರುವ ದಾಖಲೆಗಳು ಹಾಗೂ ವೈಧಾನಿಕ ಕ್ರಮವನ್ನು ವಿವರಿಸಲಾಗಿದೆ.

ಅದೇನಿದ್ದರೂ ಸುಪ್ರೀಂ ಕೋರ್ಟ್ ಮಾಲೀಕರು ಹಾಗೂ ನೌಕರರು ಜಂಟಿಯಾಗಿ ನಿರ್ವಹಿಸುವ ಪಿಂಚಣಿ ನಿಧಿಗೆ ಮಾರ್ಚ್ 3ರೊಳಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿತ್ತು ಆದರೆ

You May Also Like