ತುಮಕೂರು: ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಸಿವಿಲ್‌ಇಂಜಿನಿಯರಿAಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರದೀಪ್‌ಎ.ಆರ್‌ರವರು ಸಾಹೇ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಎಸ್‌ಎಸ್‌ಐಟಿಯಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಡಾ.ಸಿ.ರಂಗರಾಜಅವರ ಮಾರ್ಗದರ್ಶನದಲ್ಲಿ“ಃehಚಿviouಡಿಚಿಟ Sಣuಜಥಿ oಟಿ Sಣeeಟ ಃಚಿಡಿe ಈಡಿಚಿme ತಿiಣh ಆiಜಿಜಿeಡಿeಟಿಣ Iಟಿಜಿiಟಟs Subರಿeಛಿಣeಜ ಣo ಐಚಿಣeಡಿಚಿಟ ಐoಚಿಜ”ಎಂಬ ವಿಷಯದ ಅಧ್ಯಯನ ಕುರಿತು ಶ್ರೀ ಸಿದ್ಧಾರ್ಥ ಅಕಾಡೆಮಿಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ.
ಪ್ರದೀಪ್‌ಎ.ಆರ್‌ಅವರುಕಳೆದ ೧೨ ವರ್ಷಗಳಿಂದ ಎಸ್‌ಎಸ್‌ಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಂತಾರಾಷ್ಟಿçÃಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ. ಎಂ.ಎಸ್.ರವಿಪ್ರಕಾಶ, ವಿಭಾಗದ ಮುಖ್ಯಸ್ಥರಾದಡಾ.ಎಸ್.ಆರ್‌ರಮೇಶ್‌ರವರು ಹಾಗೂ ಆಡಳಿತ ಮಂಡಳಿಯು ಪ್ರದೀಪ್‌ಎ.ಆರ್‌ಅವರಿಗೆ ಅಭಿನಂದಿಸಿದ್ದಾರೆ.