ಶ್ರೀ ಆದಿಶಕ್ತಿ ಮಾರಮ್ಮದೇವಿ ಜಾತ್ರಾ ಮಹೋತ್ಸವ

ತುಮಕೂರು ತಾಲ್ಲೂಕಿನ ಕೆಸರುಮಡು ಅಂಚೆ,ರ‍್ಡಿಗೆರೆ ಹೋಬಳಿ, ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಶ್ರೀ ಆದಿಶಕ್ತಿ ಮಾರಮ್ಮದೇವಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ (ರಿ) ವತಿಯಿಂದ ದಿನಾಂಕ ೨೪/೨/೨೦೨೩ ರಿಂದ ೨/೩/೨೦೨೩ರ ವರಗೆ ಜಾತ್ರಾ ಮಹೋತ್ಸವನ್ನು ಹಮ್ಮಿಕೊಳ್ಳಲಾಗಿದೆ, ಸೋಮವಾರ ಮದ್ಯ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ, ಆರತಿ ಅಗ್ನಿಕೊಂಡ ಅಮ್ಮನವರ ಮರ‍್ತಿಯ ಮೆರವಣಿಗೆ ಹಗಲ ಆರತಿ ಪೂಜಾ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಹೂಸದಾಗಿ ಮಾರಮ್ಮ ದೇವಿಯ ಉತ್ಸವದ ಮೆರವಣಿಗೆಯ ಮರ‍್ತಿಯ ವಿಗ್ರಹ ಪ್ರತಿಷ್ಟಾಪನೆ ಅಭಿಷೇಕ ಹೋಮ ವಿಶೇಷ ಅಲಂಕಾರ ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿತ್ತು ,ಪ್ರತಿದಿನ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನ್ನದಾನವನ್ನು ರ‍್ಪಡಿಸಲಾಗಿದೆ ಈ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕ್ರಪೆಗೆ ಪಾತ್ರರಾಗಬೇಕ್ಕೆಂದು ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ವಿನಂತಿಸುತ್ತಾರೆ

You May Also Like