ಫೆ.೨೫ ಮತ್ತು ೨೬ರಂದು ವಿದ್ಯುತ್ ವ್ಯತ್ಯಯ

ತುಮಕೂರು: ಬೆಸ್ಕಾಂ ವಾಣಿಜ್ಯಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ಉಪಸ್ಥಾವರಗಳ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿAದ ಫೆಬ್ರವರಿ ೨೫ ಮತ್ತು ೨೬ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆಬ್ರವರಿ ೨೫ರಂದು ತುಮಕೂರು ನಗರದ ಎನ್.ಆರ್ ಕಾಲೋನಿ, ಕೋತಿತೋಪು, ಶಂಕರಪುರ, ಕೆ.ಆರ್ ಬಡಾವಣೆ, ಶ್ರೀರಾಮನಗರ, ಹನುಮಂತಪುರ, ಕುವೆಂಪುನಗರ, ವಿದ್ಯಾನಗರ, ಬಾರ್‌ಲೈನ್‌ರಸ್ತೆ, ಎಂ.ಜಿರಸ್ತೆ, ಬಿ.ಎ ಗುಡಿಪಾಳ್ಯ, ಅಂಬೇಡ್ಕರ್ ನಗರ, ನಿರ್ವಾಣಿ ಲೇಔಟ್, ಶಾರದಾದೇವಿನಗರ, ಆದರ್ಶನಗರ, ವಾಲ್ಮೀಕಿನಗರ, ಬಟವಾಡಿ, ಬಿ.ಹೆಚ್‌ರಸ್ತೆ, ಅಶೋಕನಗರ, ಎ.ಪಿ.ಎಂ.ಸಿ ಯಾರ್ಡ್, ಇಸ್ರೋ, ಭಾಗ್ಯನಗರ, ಗಣೇಶನಗರ, ಜಗನ್ನಾಥಪುರ, ಭಗೀರಥನಗರ, ಜ್ಯೋತಿಪುರ, ಕುಂದೂರು, ಬೆಳಗುಂಬ ವಡ್ಡರಹಳ್ಳಿ, ನವಿಲಹಳ್ಳಿ, ಮುತ್ಸಂದ್ರ, ಬೀರನಕಲ್ಲು, ಸ್ವಾಂದೇನಹಳ್ಳಿ, ಅಜ್ಜಪ್ಪನಹಳ್ಳಿ, ಚಿಕ್ಕಪೇಟೆ, ಗಾರ್ಡನ್‌ರಸ್ತೆ, ಜೆ.ಪಿ. ರಸ್ತೆ, ಜಿ,ಸಿ.ಆರ್ ಕಾಲೋನಿ, ವಿನಾಯಕನಗರ, ಬಿ.ಜಿ ಪಾಳ್ಯ ಸರ್ಕಲ್, ಕುಪ್ಪೂರು, ಹೊಸಹಳ್ಳಿ, ಹಾರೋನಹಳ್ಳಿ, ಬಟವಾಡಿ, ಮಹಾಲಕ್ಷಿö್ಮÃನಗರ, ಚೇತನ ಬಡಾವಣೆ, ಗಂಗೋತ್ರಿನಗರ, ಕೃಷ್ಣನಗರ, ಎಸ್.ಎಸ್ ಪುರಂ, ಗಾಂಧಿನಗರ, ಸಿ.ಎಸ್.ಐ ಲೇಔಟ್, ಮಾರುತಿನಗರ, ಬಡ್ಡಿಹಳ್ಳಿ, ಶೆಟ್ಟಿಹಳ್ಳಿ, ಖಾದರ್ ನಗರ, ಗೋಕುಲ ಬಡಾವಣೆ, ಜಯನಗರ, ಸಪ್ತಗಿರಿ ಬಡಾವಣೆ, ವಿಜಯನಗರ, ಗೂಳಹರಿವೆ, ಶಿವಮೂಕಾಂಬಿಕನಗರ, ರಾಘವೇಂದ್ರನಗರ, ರಿಂಗ್‌ರೋಡ್, ಚಂದ್ರಮೌಳೇಶ್ವರ ಬಡಾವಣೆ, ಕ್ಯಾತ್ಸಂದ್ರ, ಮಂಜುನಾಥನಗರ, ಕೆಸರುಮಡುಗ್ರಾಮ ಪಂಚಾಯ್ತಿ ವ್ಯಾಪ್ತಿ, ಕೆ.ಪಾಲಸಂದ್ರಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು, ನಜರಾಬಾದ್, ಕುಣಿಗಲ್ ಮುಖ್ಯಸ್ತೆ, ಮರಳೂರು, ಸದಾಶಿವನಗರ, ಕುರಿಪಾಳ್ಯ, ಉಪ್ಪಾರಹಳ್ಳಿ, ರಾಜೀವ್‌ಗಾಂಧಿನಗರ, ಸರಸ್ವತಿಪುರ, ಯಾದವನಗರ, ಇಸ್ಮಾಯಿಲ್ ನಗರ, ಬನಶಂಕರಿ, ಗಂಗಸAದ್ರ, ಮೆಳೇಕೋಟೆ, ಗೂಳೂರು, ಕೈದಾಳ, ಎ.ಕೆ ಕಾವಲ್, ಹೊಸೂರು, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್, ಮಾನಂಗಿ, ಚಿಕ್ಕಹೊಸೂರು, ಹೆತ್ತೇನಹಳ್ಳಿ, ಮರಳೂರು ರಿಂಗ್‌ರಸ್ತೆ, ಗೆದ್ದಲಹಳ್ಳಿ, ಸೋಮಲಾಪುರ, ನಾಗೇನಹಳ್ಳಿ, ಮುದ್ದಪುರ, ಸಂಕಾಪುರ, ಉದ್ದೇಹೊಸಕೆರೆ, ಇಡಕನಹಳ್ಳಿ, ಬಸವಪಟ್ನ, ಎಂ.ಎನ್‌ಕೋಟೆ, ಮಲ್ಲಸಂದ್ರ, ಹೊಸಪಾಳ್ಯ, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಅದಲಾಪುರ, ಗೊಲ್ಲಹಳ್ಳಿ, ಪೆರಮನಹಳ್ಳಿ, ಕೊಟ್ಟನಹಳ್ಳಿ, ದೊಡ್ಡನಾರವಂಗಲ, ಕಾಗ್ಗೆರೆ, ಕೆ.ಎಂ.ಎ¥s಼ï, ಹಾಲನೂರು, ದಿಣ್ಣೆಪಾಳ್ಯ, ಹಬ್ಬತ್ತನಹಳ್ಳಿ, ಹಾಗಲವಾಡಿ, ರಂಗಾಪುರ, ಗುಡ್ಡೇನಹಳ್ಳಿ, ಶಿವರಾಂಪುರ, ಅರಳಕಟ್ಟೆ, ಕೋಡಿಹಳ್ಳಿ, ಕುರೇಹಳ್ಳಿ, ಗಳಿಗೇಕೆರೆ, ಮಾದಲಾಪುರ, ಮತ್ತಿಕೆರೆ, ನಂದಿಹಳ್ಳಿ, ಚಿಂದಿಗೆರೆ, ಎಂ.ಎA.ಎ ಕಾವಲ್, ರಂಗಮ್ಮನಕಟ್ಟೆ, ಅಜ್ಜನಕಟ್ಟೆ, ಮರಾಠಿಪಾಳ್ಯ, ಗೊಲ್ಲರಹಟ್ಟಿ, ಜಾಲಗುಣಿ, ಕಾಟನಹಳ್ಳಿ, ಉಂಗ್ರ, ಸಿ.ಎನ್. ಪಾಳ್ಯ, ವರಗೆರೆ, ಚೆನ್ನೆನಹಳ್ಳಿ, ತಿಮ್ಮಗೌಡನ ಪಾಳ್ಯ, ಇಂಡಿಸ್‌ಗೆರೆ, ಕೆಂಚನಹಳ್ಳಿ, ಕೆರೆಕೋಡಿಪಾಳ್ಯ, ಪೆರನಹಟ್ಟಿ, ಕೋಡಿಗೆಹಳ್ಳಿ, ಬೈಲದಹಳ್ಳಿ, ಕಾಳೆನಹಳ್ಳಿಎನ್.ಡಿ.ಹಳ್ಳಿ, ಕೊಪ್ಪ, ಕುನ್ನಾಲ, ಸುರಿಗೇನಹಳ್ಳಿ ಕಾವಲ್, ನಾಗಸಂದ್ರ, ಮಲ್ಲಪ್ಪನಹಳ್ಳಿ, ಕೊಡಗಿಹಳ್ಳಿ, ಕೋಣನಕೆರೆ, ಕೋಣೆಮಾದೆನಹಳ್ಳಿ, ಜೀಗನಹಳ್ಳಿ, ಚಾಕೇನಹಳ್ಳಿ, ದೂಡ್ಡಗುಣಿ, ಮಾವಿನಹಳ್ಳಿ, ಕೋಂಡ್ಲಿ, ಕೋಂಡ್ಲಿಕ್ರಾಸ್, ಬಡವನಪಾಳ್ಯ, ನೇರಳೆಕೆರೆ, ನಿಟ್ಟೂರು ನಗರ, ಕೋಡಿಹಳ್ಳಿ, ಯಲ್ಲಾಪುರ, ಸಗರನಹಳ್ಳಿ, ಎಮ್‌ಎಸ್ ಹಳ್ಳಿ, ಬಡ್ಡಿಹಳ್ಳಿ, ಕೆಂಚನಹಳ್ಳಿ, ಬೋಮ್ಮೇನಹಳ್ಳಿ, ತ್ಯಾಗಟೂರು, ಮಾರಶೆಟ್ಟಿಹಳ್ಳಿ, ಎನ್‌ರಾಂಪುರ, ಬೆಣಚಿಗೆರೆ, ಹೆಸರಹಳ್ಳಿ, ಬೆಲವತ್ತ, ಎನ್.ಮತ್ತಿಘಟ್ಟ, ಎಮ್‌ಎನ್‌ಕೋಟೆ, ಸೋಪನಹಳ್ಳಿ, ಬಾಗೂರು, ಹಾರನಹಳ್ಳಿ, ಅಂಕಾಪುರ, ಕಲ್ಲೇನಹಳ್ಳಿ, ಸುಂಕಾಪುರ, ಕಲ್ಲೂರು, ಕಲ್ಲೂರುಕ್ರಾಸ್, ವರಹಸಂದ್ರ, ಪೆದ್ದನಹಳ್ಳಿ, ಕುನಾಘಟ್ಟ, ಬ್ಯಾಡಗೆರೆ, ಮಾಚಿನಹಳ್ಳಿ, ಪೆಂಡಾರನಹಳ್ಳಿ, ಮಾದಪಟ್ಟಣ, ಮಲ್ಲೇನಹಳ್ಳಿ, ಮೆಳೆಕಲ್ಲಹಳ್ಳಿ, ಕುರುಬರಹಳ್ಳಿ, ಟಿ-ಪಾಳ್ಯ, ಅಂಕಲಕೊಪ್ಪ, ಕೆ.ಕಲ್ಲಹಳ್ಳಿ, ಇಂಡಿಸಗೆರೆ, ಕಡಬ, ಕೋಡಿಹಳ್ಳಿ, ಬೆಣ್ಣೂರು, ಕಾಡಶೆಟ್ಟಿಹಳ್ಳಿ, ಬ್ಯಾಲಹಳ್ಳಿ, ಹೊನ್ನಶೆಟ್ಟಿಹಳ್ಳಿ, ಗಂಗಸAದ್ರ, ಬ್ಯಾಡರಮಲ್ಲೇನಹಳ್ಳಿ, ಹತ್ತಿಕಟ್ಟೆ, ಕೆ.ರಾಂಪುರ, ಹೊಸಕೆರೆ, ಹಾಗಲವಾಡಿ, ಅಳಿಲುಘಟ್ಟ. ಹೂವಿನಕಟ್ಟೆ, ಮಂಚಲದೊರೆ, ಕಾಳಿಂಗನಹಳ್ಳಿ ಎನ್.ಜೆ.ವೈ, ಸೋಮಲಾಪುರ ಎನ್.ಜೆ.ವೈ, ಭೋಗಸಂದ್ರ ಎನ್.ಜೆ.ವೈ, ಬೆಟ್ಟದಹಳ್ಳಿ, ಹೊಸಹಳ್ಳಿ, ಬಂಡನಹಳ್ಳಿ, ಶಿವಪುರ, ಗಣೇಶಪುರ, ಕಳ್ಳನಹಳ್ಳಿ, ಅಂಕಸAದ್ರ, ಚಿಕ್ಕಹೆಡಿಗೇಹಳ್ಳಿ, ಸಾರಿಗೆಪಾಳ್ಯ, ದಾಸಪ್ಪನಪಾಳ್ಯ, ರೇವನಾಳು, ತೊಗರಿಗುಂಟೆ, ಕಲ್ಲುಗುಡಿ, ಶೇಷನಹಳ್ಳಿ, ದೇವರಹಳ್ಳಿ, ಮಲ್ಲೇನಹಳ್ಳಿ, ರಂಗನಹಳ್ಳಿ, ಹುಚ್ಚರಂಪ್ಪನಹಟ್ಟಿ, ನಲ್ಲರುಹಟ್ಟಿ ಹಾಗೂ ಸುತ್ತ-ಮುತ್ತಲ ಪ್ರದೇಶಗಳು.
ಫೆಬ್ರವರಿ ೨೬ರಂದು ವಸಂತನರಸಾಪುರ ಕೈಗಾರಿಕಾ ಪ್ರದೇಶ, ನೆಲಹಾಳ್ &ಕೆಸ್ತೂರುಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಗೋರಗೊಂಡನಹಳ್ಳಿ, ಕೆಸ್ತೂರು ದಿಣ್ಣೆ ಹೊನ್ನುಡಿಕೆ, ಮುಳುಕುಂಟೆ, ತಾವರೇಕೆರೆ, ಸಾಸಲು, ಹೊನಸಿಗೆರೆ, ಹೊಳಕಲ್ಲು, ಚೋಳಂಬಳ್ಳಿ, ವಿರುಪಸಂದ್ರ, ಅರೇಹಳ್ಳಿ, ಮಸ್ಕಲ್, ಜೋಳುಮಾರನಹಳ್ಳಿ, ಹುಳ್ಳೇನಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಶ್ರೀನಗರ, ಬಂಡೇಪಾಳ್ಯ, ದೇವರಾಯಪಟ್ಟಣ, ಪ್ರಶಾಂತ್ ನಗರ, ಹೊನ್ನೇನಹಳ್ಳಿ, ಹರಳೂರು, ಕೆ.ಎಂ ಹಳ್ಳಿ, ಹಿರೇಹಳ್ಳಿ, ಮಾರನಾಯಕನಪಾಳ್ಯ, ಸಿದ್ದಗಂಗಾ ಮಠ, ರೈತರಪಾಳ್ಯ, ನಂದಿಹಳ್ಳಿ, ಕೆಸರುಮಡು ಗ್ರಾ.ಪಂ ಕೆಲವು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like