ವ್ಯಕ್ತಿ ಕಾಣೆ

ತುಮಕೂರು: ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಭೋಗಸಂದ್ರ ಗ್ರಾಮದಿಂದ ೨೯ ವರ್ಷದ ರುದ್ರೇಶ್ ಎಂಬ ವ್ಯಕ್ತಿಯು ೧೯ ಜುಲೈ ೨೦೨೨ ರಂದು ಸಂಜೆ ೬ ಗಂಟೆಯಲ್ಲಿ ಕಾಣೆಯಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯು ೫.೬ ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖವನ್ನು ಹೊಂದಿರುತ್ತಾರೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಮೊ.ಸಂ. ೯೪೮೦೮೦೨೩೬೧, ಗುಬ್ಬಿ ವೃತ್ತ ನಿರೀಕ್ಷಕರು ೯೪೮೦೮೦೨೯೩೫ ಅನ್ನು ಸಂಪರ್ಕಿಸಬಹುದೆAದು ಪ್ರಕಟಣೆಯಲ್ಲಿ ಚೇಳೂರು ಪೊಲೀಸ್ ಠಾಣಾ ಸಬ್‌ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

You May Also Like