ಕ್ರೀಡೆ February 27, 2023February 27, 2023 ಹಾಕಿ : ಮಧ್ಯಪ್ರದೇಶಕ್ಕೆ ಜಯ Posted By: ನಾರಾಯಣಸ್ವಾಮಿ. ಎನ್ 13ನೇ ಆವೃತ್ತಿಯ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್ಶಿಪ್ ನಲ್ಲಿ ಮಧ್ಯ ಪ್ರದೇಶ ಪ್ರಶಸ್ತಿ ಗೆದ್ದುಕೊಂಡಿದೆ. ಭಾನುವಾರ ನಡೆದ ಫೈನಲ್ ನಲ್ಲಿ ಮಹಾರಾಷ್ಟ್ರ ವಿರುದ್ಧ 5-1 ಗೋಲುಗಳ ಗೆಲುವು ಸಾಧಿಸಿತು. ಹರಿಯಾಣ ವಿರುದ್ಧ 2-1 ರಲ್ಲಿ ಗೆದ್ದ ಜಾರ್ಖಂಡ್ ಮೂರನೇ ಸ್ಥಾನ ಪಡೆದುಕೊಂಡಿತು. Share this:FacebookX