ಮಾ.೧ರಂದು ವಿದ್ಯುತ್ ವ್ಯತ್ಯಯ

ಬೆಸ್ಕಾಂ ಶಿರಾ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಮಾರ್ಚ್ ೧ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ಗೋಪಾಲದೇವರಹಳ್ಳಿ ಪಂಚಾಯ್ತಿ, ಕಳ್ಳಂಬೆಳ್ಳ ಪಂಚಾಯ್ತಿ, ಚಿಕ್ಕನಹಳ್ಳಿ ಪಂಚಾಯ್ತಿ, ದೊಡ್ಡಅಗ್ರಹಾರ ಪಂಚಾಯ್ತಿ, ಭೂಪಸಂದ್ರ ಪಂಚಾಯ್ತಿ, ಹಾಲೇನಹಳ್ಳಿ ಪಂಚಾಯ್ತಿಯ ಎಲ್ಲಾ ಗ್ರಾಮಗಳು ಹಾಗೂ ಐ.ಪಿ ಸ್ಥಾವರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ರೈತರು/ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like