ಪಿಹೆಚ್.ಡಿ.  ಪದವಿ ಲಭಿಸಿದೆ

ತುಮಕೂರು ವಿವಿ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಬೆಳ್ಳಾವಿ ಹೋಬಳಿ, ಚಿಕ್ಕಬೆಳ್ಳಾವಿ ಗ್ರಾಮದ ಭೂಷಣ್ ಕುಮಾರ್ ಸಿ. ಎ. ಅವರು “ ರೂರಲ್ ಡೆವೆಲಪ್ಮೆಂಟ್ ಥ್ರೂ ಸಂಸದ್ ಆದರ್ಶ್ ಗ್ರಾಮ್ ಯೋಜನಾ: ಆ್ಯನ್ ಇವ್ಯಾಲ್ಯುಯೇಟಿವ್ ಸ್ಟಡಿ ಆಫ್ ಅಡಾಪ್ಟೆಡ್ ವಿಲೇಜಸ್ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಪ್ರೊ.ಪರಶುರಾಮ ಕೆ. ಜಿ. ರವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ.  ಪದವಿ ಲಭಿಸಿದೆ.

You May Also Like