ವೃದ್ಧ ನಾಪತ್ತೆ

ಗುಬ್ಬಿ ತಾಲ್ಲೂಕ್ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ೬೫ ವರ್ಷದ ಮಲ್ಲಿಕಾರ್ಜುನಯ್ಯ ಅವರು ಫೆ.೨೦ರಂದು ಸಂಜೆ ೪ ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಮುಖ ಚಹರೆಯು ೫ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲುಮುಖವನ್ನು ಹೋಲುತ್ತಾರೆ. ಇವರು ಯಾರಿಗಾದರೂ ಕಂಡುಬAದಲ್ಲಿ ಅಥವಾ ಸುಳಿವು ಸಿಕ್ಕಲ್ಲಿ ಸಿ.ಎಸ್.ಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೧೩೧-೨೪೬೫೨೨/೯೪೮೦೮೦೨೯೬೦, ಸಿ.ಪಿ.ಐ.ಗುಬ್ಬಿ ೦೮೧೩೧-೨೨೨೨೧೦/೯೪೮೦೮೦೨೯೩೫ ಹಾಗೂ ಪೊಲೀಸ್ ಕಂಟ್ರೋಲ್ ರೂಮ್ ತುಮಕೂರು ೦೮೧೬೨೨೭೮೦೦೦/೯೪೮೦೮೦೨೯೦೦ ಅನ್ನು ಸಂಪರ್ಕಿಸಬೇಕೆAದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******
ವ್ಯಕ್ತಿ ನಾಪತ್ತೆ
ತುಮಕೂರು: ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ಹೋಬಳಿ ಅಳ್ಳೇನಹಳ್ಳಿ ಗ್ರಾಮದ ೪೦ ವರ್ಷದ ಯೋಗೀಶ್ ಕೆ. ಅವರು ಫೆ.೬ರಂದು ಬೆಳಗ್ಗೆ ೧೧ ಗಂಟೆಗೆ ಕಡಬ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಮುಖ ಚಹರೆಯು ೧೮೨ ಸೆ.ಮೀ. ಎತ್ತರ, ಎಣ್ಣೆ ಕೆಂಪು ಮೈಬಣ್ಣವನ್ನು ಹೋಲುತ್ತಾರೆ. ಇವರು ಯಾರಿಗಾದರೂ ಕಂಡುಬAದಲ್ಲಿ ಅಥವಾ ಸುಳಿವು ಸಿಕ್ಕಲ್ಲಿ ಗುಬ್ಬಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೧೩೧-೨೨೨೨೯/೯೪೮೦೮೦೨೯೫೯ ಹಾಗೂ ತುಮಕೂರು ಎಸ್.ಪಿ.೦೮೧೬-೨೨೭೨೪೫೧ ಅನ್ನು ಸಂಪರ್ಕಿಸಬೇಕೆAದು ಗುಬ್ಬಿ ಠಾಣೆಯ ಸಬ್‌ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******

You May Also Like