*ಸರ್ಕಾರಿ ನೌಕರರಿಗೆ ಎರಡು ಆದೇಶಗಳು*
*ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು*
💠 *ಸರ್ಕಾರಿ ನೌಕರರಿಗೆ ಶೇಕಡ 17ರಷ್ಟು ಮಧ್ಯಂತರ ತಾತ್ಕಾಲಿಕ ಪರಿಹಾರ ಘೋಷಣೆ*
💠 *ಎನ್ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಮರು ಜಾರಿಗೊಳಿಸುವ ಸಮಿತಿ ರಚನೆ*
*( ಈಗಾಗಲೇ NPS ರದ್ದುಗೊಂಡಿರುವ ರಾಜ್ಯಗಳಲ್ಲಿ ಅಧ್ಯಯನ ಮಾಡಿ ಎರಡು ತಿಂಗಳಲ್ಲಿ ಸಮಿತಿ ವರದಿ ನೀಡುವುದು )*