ಇಂದಿನಿoದ ವಿದ್ಯುತ್ ವ್ಯತ್ಯಯ

ತುಮಕೂರು: ಬೆಸ್ಕಾಂ ನಿಟ್ಟೂರು ದೊಡ್ಡಗುಣಿ ಉಪಸ್ಥಾವರ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್ ೨ ರಿಂದ ೧೫ರವರೆಗೆ ದಿನಬಿಟ್ಟು ದಿನ ಬೆಳಿಗ್ಗೆ ೧೧ ರಿಂದ ಸಂಜೆ ೬ ಗಂಟೆಯವರೆಗೆ ಹಾರೇನಹಳ್ಳಿ ಕೊಂಡ್ಲಿಕ್ರಾಸ್, ಹೊನ್ನೇನಹಳ್ಳಿ, ಕಾರೇಕುಚ್ಚಿ, ಮುಸ್‌ಕೊಂಡ್ಲಿ, ಕೊಂಡ್ಲಿ, ಬ್ಯಾಟಪ್ಪನಪಾಳ್ಯ, ಮಾವಿನಹಳ್ಳಿ, ಓಬಳಾಪುರ, ಕರಡಿಕಲ್ಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.

You May Also Like