ಹಲವಾರು ಸುತ್ತಿನ ಮಾತುಕತೆಯ ಬಳಿಕ ಮಣಿದ ಸರ್ಕಾರ ಶೇಕಡ 17ರಷ್ಟು ಮಧ್ಯಂತರ ವೇತನ ಹೆಚ್ಚಿಸಿ ನಂತರ ನಿಗದಿಯಾದ ಸರ್ಕಾರಿ ನೌಕರರ ಮುಷ್ಕರವನ್ನು ಹಿಂಪಡೆಯಲಾಗಿದ್ದು ಹಾಗೂ ತೊಂದರೆ ತಪ್ಪಿದಂತಾಗಿದೆ 12,000 ಕೋಟಿಯಾಗಲಿದೆ ಏಳನೇ ವೇತನ ಹಳೆ ಪಿಂಚಣಿ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘ ಮುಷ್ಕರ ನಡೆಸುವುದಾಗಿ ಘೋಷಿಸಿತ್ತು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ, ಶೀಘ್ರದಲ್ಲಿಯೇ ಎರಡನೇ ವೇತನ ಆಯೋಗ ಜಾರಿ ಮಾಡಲಾಗುವುದು ಎಂದು ಹೇಳಿದರು ಆದರೆ ನೌಕರರ ಸಂಘದ ನಿರ್ಧಾರ ಛಲವಾಗಿತ್ತು ನಂತರ ಮುಖ್ಯ ಕಾರ್ಯದರ್ಶಿ ಒಂದು ಶರ್ಮ ಜೊತೆ ಮಾತುಕತೆ ನಡೆಸಿದರು ಫಲಪ್ರತವಾಗಲಿಲ್ಲ ಸಂಜೆ ಹತ್ತರ ನಂತರ ಸುಮಾರು ಒಂದುವರೆ ತಾಸುಗಳ ಕಾಲ ಮುಖ್ಯಮಂತ್ರಿಗಳು ನೌಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಸಂತಾನ ಸೂತ್ರ ಮುಂದಿಟ್ಟರು ನಂತರ ನೌಕರ ಸಂಘದ ಪದಾಧಿಕಾರಿಗಳು ತಡರಾತ್ರಿ ಎರಡರವರೆಗೆ ಪ್ರತ್ಯೇಕವಾಗಿ ಸಭೆ ನಡೆಸಿದರು ಒಮ್ಮತದ ನಿರ್ಧಾರಕ್ಕೆ ಬರಲಾಗಲಿಲ್ಲ ಹೀಗಾಗಿ ಬುಧವಾರ ಮುಷ್ಕರ ಆರಂಭವಾಯಿತು. ಪರಿಸ್ಥಿತಿಯನ್ನು ಅರಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬೆಳಗ್ಗೆ 11:00ಗೆ ನೌಕರರ ಸಂಘದವರ ಜೊತೆ ಸಭೆ ನಡೆಸಿದರು ಮೊದಲು ಶೇಕಡ 40ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ನೌಕರರು ಶೇಕಡ 25 ರಷ್ಟು ಆದರೂ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದರು ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸಿ ಕೊನೆಗೆ ಶೇಕಡ 17ರಷ್ಟು ವೇತನ ಹೆಚ್ಚಳಕ್ಕೆ ಆದೇಶ ಹೊರಡಿಸಿದರು ಹಳೆ ಪಿಂಚಣಿ ಜಾರಿ ಕುರಿತು ಪರಿಶೀಲನೆ ನಡೆಸಿ ನಂತರ ಜಾರಿಗೊಳಿಸುವುದಾಗಿ ಭರವಸೆ ನೀಡಿದರು ನಂತರ ಮುಷ್ಕರ ವಾಪಸ್ ಪಡೆದಿರುವುದಾಗಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಘೋಷಿಸಿದರು ಬುಧವಾರ ಬೆಳಗ್ಗೆ ರಾಜ್ಯ ಸರ್ಕಾರ ಕಚೇರಿಗಳಲ್ಲಿ ನೌಕರರಿಲ್ಲದೆ ಬಣಗಳು ಸಚಿವಾಲಯದಲ್ಲಿ ಖಾಲಿ ಕೊಚ್ಚಿಗಳ ಗೋಚರಿಸುತ್ತಿದ್ದವು, ಸರ್ಕಾರಿ ಆಸ್ಪತ್ರೆಗಳ ನೌಕರರು ಕೆಲಸಕ್ಕೆ ಗೈರಾಗಿದ್ದರಿಂದ ರೋಗಿಗಳು ಪರದಾಡುವ ಸ್ಥಿತಿ ಬಂದಿತ್ತು. ಕೋಲಾರದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ವೈದ್ಯರಿಲ್ಲದೆ ಪರದಾಡಿದ ಪ್ರಸಂಗ ನಡೆಯಿತು ಬೆಳಗ್ಗೆ ಹಲವಡೆ ಶಾಲೆಗೆ ಬಂದ ಮಕ್ಕಳು ಶಿಕ್ಷಕರಿಲ್ಲದ್ದು ಕಂಡು ವಾಪಸು ಹೋದರು.
ಪ್ರತಿಭಟನೆಯನ್ನು ಹಿಂದಕ್ಕೆ ಪಡೆದ ಬಳಿಕ ಸರ್ಕಾರಿ ನೌಕರರು ಮಧ್ಯಾಹ್ನದ ನಂತರ ಕಚೇರಿಗೆ ತೆರಳಿ ಕೆಲಸದಲ್ಲಿ ನಿರತರಾದರು ಕೆಲಸದ ಸ್ಥಳದಿಂದ ದೂರ ಇರುವವರಿಗೆ ಬುಧವಾರ ಕೆಲಸಕ್ಕೆ ತೆರಳಲು ಸಾಧ್ಯವಾಗದವರಿಗೆ ಆ ದಿನದ ಗಳಿಕೆ ರಜೆ ಘೋಷಿಸುವಂತೆ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದರು