ಪಿಂಚಣಿ ಹೆಚ್ಚಳಕ್ಕೆ ಮೇ 3 ಕೊನೆ ದಿನ

ನವದೆಹಲಿ: ನೌಕರರು ಭವಿಷ್ಯ ನಿಧಿಯಲ್ಲಿ ಪಿಂಚಣಿ ಪಡೆಯಲು 2014ಕ್ಕೆ ಮುನ್ನ ಜಂಟಿ ಹೇಳಿಕೆ ನೀಡದೆ ಹೋದವರಿಗೂ ಮತ್ತೊಂದು ಅವಕಾಶ ನೀಡಲು ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು ಕೊನೆಯ ದಿನಾಂಕವನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

1995 ರಲ್ಲಿ ಸರ್ಕಾರ ಭವಿಷ್ಯ ನಿಧಿಯಲ್ಲಿ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿತು ಅದರಂತೆ ಮಾಸಿಕ 5000 ದಿಂದ 6000 ವರೆಗೆ ಸಂಬಳ ಹೊಂದಿದವರಿಗೆ ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳಲು ಅವಕಾಶ ನೀಡಲಾಯಿತು 1996ರಲ್ಲಿ ನೌಕರರು ಮತ್ತು ಮಾಲೀಕರು ಜಂಟಿ ಹೇಳಿಕೆ ನೀಡಿ ಹೊಸ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅವಕಾಶ ನೀಡಲಾಗಿತ್ತು ದಿನಾಂಕ ಒಂದು ಒಂಬತ್ತು 2014ರಂದು ಆದೇಶ ಹೊರಡಿಸಿ 15000 ವರೆಗೆ ಸಂಬಳ ಪಡೆಯುವವರು ಹೆಚ್ಚುವರಿ ಪಿಂಚಣಿಗೆ ಜಂಟಿ ಹೇಳಿಕೆ ನೀಡಬಹುದು ಎಂದು ಹೇಳಿತು ಇದರ ಬಗ್ಗೆ ಹೆಚ್ಚಿನ ಸಂಖ್ಯೆಯ ನೌಕರರಿಗೆ ಮಾಹಿತಿ ಇರಲಿಲ್ಲ ಅವರಿಗೆ ಅವಕಾಶ ನೀಡಲು ಸರ್ಕಾರ ಹೊಬ್ಬಲಿಲ್ಲ ಆಗ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರು 2023 ಮೂರರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಹೀಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ನೇರವಾಗಿ ಪಿ ಎಫ್ ಕಚೇರಿಯ ಅಧಿಕಾರಿಗಳನ್ನು ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

You May Also Like