ಕಚೇರಿ ಬಳಕೆಗಾಗಿ ವಿವಿಧ ಉಪಕರಣಗಳ ಖರೀದಿ: ಟೆಂಡರ್ ಆಹ್ವಾನ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳ 11 ಕೆ.ಪಿ.ಎಸ್. ಶಾಲೆಗಳಿಗೆ ಮಿನಿ ಪಿ.ಸಿ., ಆಲ್ ಇನ್ ಒನ್ ಕಂಪ್ಯೂಟರ್, ಆಲ್ ಇನ್ ಒನ್ ಪ್ರಿಂಟರ್ ಮತ್ತು 2 ಕೆ.ವಿ. ಯುಪಿಎಸ್(ಬ್ಯಾಟರಿ ಸಹಿತ)ಗಳನ್ನು ಖರೀದಿಸಲು ಅಲ್ಪಾವಧಿ ಮರು ಟೆಂಡರ್ ಕರೆಯಲಾಗಿದೆ.
ಟೆಂಡರ್ ಅರ್ಜಿ ಸಲ್ಲಿಸಲು ಮಾರ್ಚ್ 13ರಂದು ಕಡೆಯ ದಿನವಾಗಿದ್ದು, ಆಸಕ್ತ ಸರಬರಾಜುದಾರರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ http://eproc.karnataka.gov.in ಅಥವಾ ದೂ.ವಾ.ಸಂ. 0816-2272929, ಮೊ.ಸಂ. 9448999380ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಉಪನಿರ್ದೇಶಕ ಕೆ. ಮಂಜುನಾಥ ತಿಳಿಸಿದ್ದಾರೆ.

You May Also Like