ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ ‘ಇಲಾಖಾ ಪರೀಕ್ಷೆ’ಗೆ ವೇಳಾಪಟ್ಟಿ ಪ್ರಕಟ

 

ಕರ್ನಾಟಕ ಲೋಕಸೇವಾ ಆಯೋಗವು (KPSC) ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.

2021 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ ವೇಳಾಪಟ್ಟಿ

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು : 09-06-2023 ರಿಂದ 11-06-2023 ರವರೆಗೆ.

ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳು : 19-05-2023 ರಿಂದ 31-05-2023 ರವರೆಗೆ.

ಬೆಂಗಳೂರು ಕೇಂದ್ರದಲ್ಲಿ ಮಾತ್ರ: 17-04-2023 ರಿಂದ 25-04-2023 ರವರೆಗೆ

ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?

ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್ https://kpsc.kar.nic.in ಗೆ ಭೇಟಿ ನೀಡಿ.

ಓಪನ್ ಆದ ಹೋಮ್‌ಪೇಜ್‌ನಲ್ಲಿ ‘Dept Exam 2021 Second Session Admission Ticket’ ಎಂದಿರುವ ಲಿಂಕ್ ಮೇಲೆ .

ಅರ್ಜಿ ಸಂಖ್ಯೆ / ಮೊಬೈಲ್‌ ನಂಬರ್ ನಮೂದಿಸಿ ಲಾಗಿನ್‌ ಆಗಿ.

ಪ್ರವೇಶ ಪತ್ರ ಪ್ರದರ್ಶನವಾಗುತ್ತದೆ. ಚೆಕ್‌ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.

 

 

You May Also Like