ಲೋಕಸಭೆಯಲ್ಲಿ ‘ಹಣಕಾಸು ಮಸೂದೆ 2023’ ಅಂಗೀಕಾರ

BREAKING NEWS: ಲೋಕಸಭೆಯಲ್ಲಿ 'ಹಣಕಾಸು ಮಸೂದೆ 2023' ಅಂಗೀಕಾರ | Finance Bill, 2023' passed in Lok Sabha

ವದೆಹಲಿ: ಇಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಹಣಕಾಸು ಮಸೂದೆ 2023 ಮಂಡಿಸಿತು. ವಿಪಕ್ಷಗಳ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ದೊರೆತಿದೆ.

ಅದಾನಿ ಗ್ರೂಪ್ ವಿಷಯದ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ‘ಹಣಕಾಸು ಮಸೂದೆ, 2023’ ಅನ್ನು ಮಂಡಿಸಿದರು.

ವಿಪಕ್ಷಗಳ ತೀವ್ರ ವಿರೋಧದ ನಡುವೆಯ ಲೋಕಸಭೆಯಲ್ಲಿ ಇಂದು ಹಣಕಾಸು ಮಸೂದೆ 2023ಕ್ಕೆ ಅಂಗೀಕಾರದ ಮುದ್ರೆ ದೊರೆತಿದೆ.

You May Also Like