ಇಂದಿನಿಂದ ʻIPLʼ ಫೀವರ್ ಶುರು; ರಾತ್ರಿ 7.30ಕ್ಕೆ ʻನರೇಂದ್ರ ಮೋದಿ ಸ್ಟೇಡಿಯಂʼನಲ್ಲಿ ಪಂದ್ಯ ಆರಂಭ!

 

IPL 2023 Schedule, Start Date, Time table, Match List, Venues

ಐಪಿಎಲ್(IPL) 2023 ಅಂತಿಮವಾಗಿ ಶುಕ್ರವಾರದಂದು ಅಂದ್ರೆ, ಇಂದಿನಿಂದ ಪ್ರಾರಂಭವಾಗಲಿದೆ.

IPL 2023 ರ ಸೀಸನ್ 16 ಇಂದು ರಾತ್ರಿ 7.30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ಆರಂಭವಾಗಲಿದೆ.

ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಸೀಸನ್‌ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸುತ್ತಿದೆ.

ಏತನ್ಮಧ್ಯೆ, ಚೆನ್ನೈ ಈಗಾಗಲೇ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ರೂಪದಲ್ಲಿ ಸ್ಥಾಪಿತ ಆರಂಭಿಕ ಜೋಡಿಯನ್ನು ಹೊಂದಿದೆ ಎಂದು ರಹಾನೆ ಚೆನ್ನಾಗಿ ತಿಳಿದಿದ್ದಾರೆ. ಹೀಗಿರುವಾಗ ಲೀಗ್‌ನ ಆರಂಭದಲ್ಲೇ ಅವರಿಗೆ ಅವಕಾಶ ಸಿಗುತ್ತಿಲ್ಲ.

You May Also Like