ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರೀ-ಯೂನಿವರ್ಸಿಟಿ ಸರ್ಟಿರ್ಫಿಕೇಟ್ ಪ್ರಥಮ ವರ್ಷದ ಪರೀಕ್ಷೆಯ ಫಲಿತಾಂಶಗಳನ್ನು ಅಂದರೆ 11ನೇ ತರಗತಿಯ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ.

ವಿಜ್ಞಾನ, ವಾಣಿಜ್ಯ ಮತ್ತು ಕಲೆಗಳ ಎಲ್ಲಾ ಮೂರು ಸ್ಟ್ರೀಮ್‌ಗಳಿಗೆ ಪ್ರಕಟಿಸಲಾಗಿದೆ. ಫಸ್ಟ್ ಪಿಯುಸಿ ಫಲಿತಾಂಶಗಳನ್ನು ಈ https://result.dkpucpa.com/ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಬಹುದು.

You May Also Like