ಸಮುದಾಯ ನನಗೆ ಕೊಟ್ಟ ಜವಬ್ದಾರಿಯನ್ನು ನಿಸ್ವಾರ್ಥ ಮನಸ್ಸಿನಿಂದ ನಿಭಾಯಿಸುವೆ ಪಾಳೇಗಾರ್ ಲೋಕೇಶ್.

ಪಾವಗಡ: ಪಟ್ಟಣದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಆವರಣದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ಮಹಾಸಭಾ ಯುವ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಪಾವಗಡ ತಾಲ್ಲೂಕ್  ದೇವಲಕೆರೆ ಗ್ರಾಮದ ಪಾಳೇಗಾರ ಲೋಕೇಶ್ ರವರನ್ನು ತಾಲ್ಲೂಕಿನ ಸಮುದಾಯದ ಮುಖಂಡರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಳೇಗಾರ ಲೋಕೇಶ್ ರವರು ಸಮುದಾಯಕ್ಕೆ ನನ್ನ ಹೋರಾಟ ಸಾಮಾಜಿಕ ನ್ಯಾಯ ಹಾಗೂ ಸಂಘಟನೆ ವಿಚಾರದಲ್ಲಿ ನಾನು ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ನನ್ನ ಹೋರಾಟ ಸಮಾಜದ ಮೇಲೆ ನನಗೆ ಇರುವ ಅಭಿಮಾನ ಪ್ರೀತಿಗೆ ನನ್ನನ್ನು ಗುರುತಿಸಿ ನನಗೆ ವಾಲ್ಮೀಕಿ ಮಹಾಸಭಾ ತುಮಕೂರು ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ರಾಜ್ಯ ಘಟಕಕ್ಕೆ ಹಾಗೂ ಪೂಜ್ಯ ಸ್ವಾಮೀಜಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಮಕೂರು ಜಿಲ್ಲೆಯ ಹಾಗೂ ಪಾವಗಡ ತಾಲ್ಲೂಕಿನ ಜನತೆಗೆ ನಾನು ಚಿರಋಣಿಯಾಗಿದ್ದೇನೆ ಎಂದರು, ನನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥ ನಿಸ್ವಾರ್ಥ  ಸೇವೆಯಿಂದ ಸಮುದಾಯದ ಅಭಿವೃದ್ಧಿಗೆ  ಸಾಮಾಜಿಕ ನ್ಯಾಯ ಶಿಕ್ಷಣ ಸಂಘಟನೆ ಸಮುದಾಯದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಶಿಕ್ಷಣ ಸಂಘಟನೆ ಸಮುದಾಯದ ಆರ್ಥಿಕವಾಗಿ  ಶೈಕ್ಷಣಿಕ ಪ್ರಗತಿಗೆ ಹೆಚ್ಚು ಪ್ರಾಮಾಣಿಕವಾಗಿ ಒತ್ತು ನೀಡುತ್ತೇನೆಂದು ತಿಳಿಸಿದರು

ಸನ್ಮಾನ ಕಾರ್ಯಕ್ರಮದಲ್ಲಿ ದೇವಲಕೆರೆ ಹನುಮಂತ ರಾಯಪ್ಪ. ಓಂಕಾರ ನಾಯಕ ರ‍್ಷ ರ‍್ಸಿಂಗ್ ಹೋಂ ಈರಣ್ಣ ಬೇಕರಿ ನಾಗರಾಜ್ ಆಟೋ ಸತ್ತಿ ಕನ್ನಮೆಡಿ ಸುರೇಶ್ .ರಂಗಮ್ಮ ಶಿವಕುಮಾರ್. ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ರವರ ಪತ್ನಿ ನಾಗರತ್ನಮ್ಮ. ಸರೋಜಮ್ಮ. ಶೋಭಾ . ಮಂಜುಳ ದಾದಾ ಶ್ರೀನಿವಾಸ್. ಪರ‍್ಣಿಮಾ ಮಂಜುಳ ಶ್ರೀನಿವಾಸ್. ರಾಮಾಂಜಿ . ನಾಗೇಂದ್ರ. ಕೃಷ್ಣ ಮರ‍್ತಿ. ಸ್ಟುಡಿಯೋ ಹರಿ . ಟೈಲರ್ ನಾರಾಯಣಪ್ಪ .ಗೋಪಾಲ ಅಶ್ವಥ್ .ಹನುಮಂತರಯಪ್ಪ. ಹಾಗೂ ಇನ್ನಿತರರು ಉಪಸ್ಥಿತರಿದ್ದರು

You May Also Like