ವಿಲ್ ಚೇರ್ ಕ್ರಿಕೆಟ್ ಪಂದ್ಯಾವಳಿ

ತುಮಕೂರು.ಜಿಲ್ಲಾ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ಮತ್ತು ದಿವ್ಯಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಬೆಂಗಳೂರು ಹಾಗೂ ನಮ್ಮ ನಿಧಿ ಟ್ರಸ್ಟ್ ತುಮಕೂರು ರಾಜ್ಯಾಧ್ಯಕ್ಷರು ಕರ್ನಾಟಕ ಹಾಲುಮತ ಸಹಕಾರ ಮಹಾಸಭಾ ಸುಕನ್ಯಾಕುಮಾರಿ ಜಿಕೆ ಇವರ ಸಹಯೋಗದೊಂದಿಗೆ ವಿಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯನ್ನು ದಿನಾಂಕ 8 ಏಪ್ರಿಲ್ ಮತ್ತು 9 ಏಪ್ರಿಲ್ 2023 ರಂದು ಆಯೋಜಿಸಿದ್ದು ಸ್ಥಳ ಸರಕಾರಿ ಯೂನಿವರ್ ಕಾಲೇಜ್ ಮೈದಾನ ಬಿ ಹೆಚ್ ರಸ್ತೆ ತುಮಕೂರು ಈ ಒಂದು ಪಂದ್ಯಾವಳಿಗೆ ನಾಲ್ಕು ತಂಡಗಳು ಭಾಗವಹಿಸಿದ್ದು ಬೆಂಗಳೂರು ಈಗಲ್ಸ್ ಬಳ್ಳಾರಿ ಬ್ಲಾಸ್ಟರ್ಸ್ ತುಮಕೂರು ಟೈಗರ್ ಮತ್ತು ಬೆಳಗಾವಿ ಬುಲ್ಸ್ ಈ ತಂಡಗಳ ಪೈಕಿ ಪ್ರಥಮ ಬಹುಮಾನವನ್ನು ಬಳ್ಳಾರಿ ಬ್ಲಾಸ್ಟರ್ಸ್ ನಾಯಕರಾದ ಮಂಜುನಾಥ್ 20,000 ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ ದ್ವಿತೀಯ ಬಹುಮಾನ ಬೆಳಗಾವಿ ಬುಲ್ಸ್ ತಂಡದ ನಾಯಕರದ ಹರೀಶ್ 10,000 ಬಹುಮಾನವನ್ನು ಜಿಕೆ ಸುಕನ್ಯಾಕುಮಾರಿ ಅವರು ವಿತರಿಸಿದರು ಪಂದ್ಯಾವಳಿ ಯಶಸ್ವಿಯಾಗಲು ಸಹಕರಿಸಿದಂತಹ ಆದಿಲ್ ಪ್ರಕಾಶ್ ಜೆಪಿ ನಿವೇದಿತಾ ಹಾಗೂ. ಇತರರು. ಉಪಸಿತರಿದ್ದರು.

You May Also Like