ತುಮಕೂರು ಜಿಲ್ಲೆಯ ವೆಚ್ಚ ವೀಕ್ಷಕರ ವಿವರ

ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬ0ಧ ತುಮಕೂರು ಜಿಲ್ಲೆಗೆ 7 ಹಿರಿಯ ಐ.ಆರ್.ಎಸ್. ಅಧಿಕಾರಿಗಳನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ವಿವರ ಈ ಕೆಳಕಂಡ0ತಿದೆ.
ಜಿಲ್ಲೆಯ 128-ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವೆಚ್ಚ ವೀಕ್ಷಕರಾಗಿ ತ್ಸೆರಿಂಗ್ ಜೋರ್ಡನ್ ಬುಟಿಯಾ (ಮೊ.ಸಂ.7483843804).
129-ತಿಪಟೂರು ವಿ.ಸ.ಕ್ಷೇತ್ರಕ್ಕೆ ರೆಂದಮ್ ವೆಂಕಪ್ರಧಾಮೇಶ್‌ಭಾನು (ಮೊ.ಸಂ. 8073226902).
130-ತುರುವೇಕೆರೆ ಹಾಗೂ 135-ಗುಬ್ಬಿ ವಿ.ಸ.ಕ್ಷೇತ್ರಕ್ಕೆ ನವಾಬ್ ಸಿಂಗ್ (ಮೊ.ಸಂ.6360193695).
131-ಕುಣಿಗಲ್ ವಿ.ಸ.ಕ್ಷೇತ್ರಕ್ಕೆ ಮಾಯಾಂಕ್ ಶರ್ಮ (ಮೊ.ಸಂ.7676697531).
132-ತುಮಕೂರು ನಗರ ಹಾಗೂ 133-ತುಮಕೂರು ಗ್ರಾಮಾಂತರ ವಿ.ಸ.ಕ್ಷೇತ್ರಕ್ಕೆ ಎಫ್.ಎ. ಯಾಸರ್ ಅರಾಫತ್ (ಮೊ.ಸಂ.7483899374).
134-ಕೊರಟಗೆರೆ ಹಾಗೂ 138-ಮಧುಗಿರಿ ವಿ.ಸ.ಕ್ಷೇತ್ರಕ್ಕೆ ಎಂ.ಸ್ವಾಮಿನಾಥನ್ (ಮೊ.ಸಂ.9113896029).
136-ಶಿರಾ ಮತ್ತು 137-ಪಾವಗಡ ವಿ.ಸ.ಕ್ಷೇತ್ರಕ್ಕೆ ಸತೇಂದ್ರಸಿ0ಗ್ ಮೆಹರಾ (ಮೊ.ಸಂ.8073233282) ಅವರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದೆ.

You May Also Like