ಶೈನಾ ಅಧ್ಯಯನ ಸಂಸ್ಥೆ ದಿನಾಂಕ 23-11-2024 ರಂದು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಸಹಕಾರ ರತ್ನ “ಪ್ರಶಸ್ತಿ ಪುರಸ್ಕøತರಾಗಿರುವ ಹೆಬ್ಬಾಕ ಮಲ್ಲಿಕಾರ್ಜುನಯ್ಯ ನವರನ್ನು ಅಭಿನಂದಿಸಲಾಯಿತು. ಚಿತ್ರದಲ್ಲಿ ಡಾ. ಬಿ.ಸಿ.ಶೈಲಾನಾಗರಾಜ್, ಮುರಳಿಕೃಷ್ಣಪ್ಪ, ಟಿ.ಎಸ್.ಅಂಜನಪ್ಪ, ಕೆ.ಟಿ.ಮಂಜುನಾಥ್, ಲಕ್ಷ್ಮಿದೇವಮ್ಮ, ಎಂ.ಪ್ರವೀಣ ದೇವಪ್ರಕಾಶ್ ಎ.ಎಂ.ಶರ್ಮ ರೂಪಅನಿಲ್, ಮಮತ, ಮುಂತಾದವರಿದ್ದರು.