ಇಂದಿನಿಂದ ʻIPLʼ ಫೀವರ್ ಶುರು; ರಾತ್ರಿ 7.30ಕ್ಕೆ ʻನರೇಂದ್ರ ಮೋದಿ ಸ್ಟೇಡಿಯಂʼನಲ್ಲಿ ಪಂದ್ಯ ಆರಂಭ!

  ಐಪಿಎಲ್(IPL) 2023 ಅಂತಿಮವಾಗಿ ಶುಕ್ರವಾರದಂದು ಅಂದ್ರೆ, ಇಂದಿನಿಂದ ಪ್ರಾರಂಭವಾಗಲಿದೆ. IPL 2023 ರ ಸೀಸನ್ 16 ಇಂದು ರಾತ್ರಿ 7.30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ಆರಂಭವಾಗಲಿದೆ. ಹಾಲಿ

Read more

ಐಪಿಎಲ್‌ನಲ್ಲಿ ಹರಾಜಾಗುವುದು ಬೇಡ ಎಂದುಕೊಂಡಿದ್ದೆ; ಆದರೆ ಆರ್‌ಸಿಬಿ ಆಯ್ಕೆ ಮಾಡಿತ್ತು!: ಯುವ ಆಲ್‌ರೌಂಡರ್

ಐಪಿಎಲ್ ಟೂರ್ನಿಯ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ಒಟ್ಟಾಗುತ್ತಿದ್ದು ಟೂರ್ನಿಗೆ ಸಿದ್ಧತೆ ನಡೆಸಲು ಆರಂಭಿಸಿದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಯುವ ಆಲ್‌ರೌಂಡರ್ ಆಟಗಾರ ಶಹ್ಬಾಸ್

Read more

ಮನೆಲೆ ಮ್ಯಾಚ್ ನೋಡ್ತಿವಿ ಬಿಡಿ: ಟಿಕೆಟ್ ಬೆಲೆ ನೋಡಿ ಆರ್‌ಸಿಬಿ ಅಭಿಮಾನಿಗಳ ಪ್ರತಿಕ್ರಿಯೆ

ಬಹು ನಿರೀಕ್ಷಿತ ಐಪಿಎಲ್ 2023 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 10 ತಂಡಗಳು ಈ ಬಾರಿ ಪ್ರತಿಷ್ಟಿತ ಟ್ರೋಫಿಗಾಗಿ ಕದನ ನಡೆಸಲಿವೆ. ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ನಂತರ ಇದೇ

Read more

ಕ್ರೀಡಾ ಶಾಲೆ/ವಸತಿ ನಿಲಯ ಪ್ರವೇಶ: ನಾಳೆ ಆಯ್ಕೆ ಪ್ರಕ್ರಿಯೆ

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ೨೦೨೩-೨೪ನೇ ಸಾಲಿನ ಜಿಲ್ಲಾ ಕ್ರೀಡಾ ವಸತಿ ನಿಲಯ ಪ್ರವೇಶಕ್ಕಾಗಿ ಮಾರ್ಚ್ ೮ರಂದು ಪ್ರಸ್ತುತ ೪ನೇ ತರಗತಿ ವ್ಯಾಸಂಗ (ಜೂನ್ ೨೦೨೩ಕ್ಕೆ ೫ನೇ ತರಗತಿ ಸೇರಲು ಅರ್ಹರಿರುವ) ಮಾಡುತ್ತಿರುವ ವಿದ್ಯಾರ್ಥಿಗಳ

Read more

ಕನ್ನಡಿಗನಾದ ಮಿಥುನ್ ಗೆ ರಾಷ್ಟ್ರೀಯ ಕಿರೀಟ

ಸುಮಾರು ಹದಿಮೂರು ವರ್ಷಗಳ ಬಳಿಕ ರಾಜ್ಯಕ್ಕೆ ಬ್ಯಾಡ್ಮಿಂಟನ್ ಸಿಂಗಲ್ಸ್ ಪ್ರಶಸ್ತಿ  ಕರ್ನಾಟಕದ ಆಟಗಾರ ಮಿಥುನ್ ಮಂಜುನಾಥ್ ಪುಣೆಯಲ್ಲಿ ನಡೆದ 84ನೇ ಆವೃತ್ತಿಯ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ

Read more

ಹಾಕಿ : ಮಧ್ಯಪ್ರದೇಶಕ್ಕೆ ಜಯ

13ನೇ ಆವೃತ್ತಿಯ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್ಶಿಪ್ ನಲ್ಲಿ ಮಧ್ಯ ಪ್ರದೇಶ  ಪ್ರಶಸ್ತಿ ಗೆದ್ದುಕೊಂಡಿದೆ. ಭಾನುವಾರ ನಡೆದ ಫೈನಲ್ ನಲ್ಲಿ ಮಹಾರಾಷ್ಟ್ರ ವಿರುದ್ಧ 5-1 ಗೋಲುಗಳ ಗೆಲುವು ಸಾಧಿಸಿತು. ಹರಿಯಾಣ ವಿರುದ್ಧ 2-1

Read more

ಕ್ರೀಡಾಪಟುಗಳಿಗೆ ವೈದ್ಯಕೀಯ ವಿಮೆ

ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈ ಮತ್ತು ಮಾಜಿ ಕ್ರೀಡಾಪಟುಗಳಿಗೆ ಭಾರತೀಯ ಒಲಂಪಿಕ್ ಸಂಸ್ಥೆ ವೈದ್ಯಕೀಯ ವಿಮೆ ಒದಗಿಸಲು ಮುಂದಾಗಿದೆ ಒಲಂಪಿಕ್ ಭವನದಲ್ಲಿ ನಡೆದ ಭಾರತೀಯ ಒಲಂಪಿಕ್ ಸಂಸ್ಥೆಯ ಕಾರ್ಯಕಾರಿಣಿ ಸಭೆಯಲ್ಲಿ ಈ

Read more

ಚೆಸ್ ಗ್ರ್ಯಾಂಡ್ ಮಾಸ್ಟರ್ ಆದ ಚೆನ್ನೈನ ಸಹೋದರರು

ಚೆನ್ನೈ: ಭಾರತದ ಚೆಸ್ ಆಟಗಾರರಾದ ವಿಜ್ಞೇಶ್ ಎನ್. ಆರ್.  ದೇಶದ 80ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಜರ್ಮನಿಯಲ್ಲಿ ನಡೆದ 24ನೇ ನಾರ್ಡ್ ವೆಸ್ಟ್ ಕಪ್ ಟೂರ್ನಿಯಲ್ಲಿ ಜಯಗಳಿಸುವ ಮೂಲಕ 2500 ರೇಟಿಂಗ್

Read more

ಬರೋಬ್ಬರಿ 3.4 ಕೋಟಿಗೆ ಹರಾಜಾದ ಮಂಧಾನ

ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು ಸ್ಟಾರ್ ಆಟಗಾರ್ತಿಯರ ಖರೀದಿಗೆ ಫ್ರಾಂಚೈಸಿ ಗಳ ನಡುವೆ ಭಾರಿ ಪೈಪೋಟಿ ಉಂಟಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 409

Read more

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜ್

ಚೊಚ್ಚಲ ಮಹಿಳಾ ಪ್ರೀಮಿಯರ್ ಟಿ 20 ಲೀಗ್ ನ (ಮಹಿಳಾ ಐಪಿ ಎಲ್) ಹರಾಜು ಪ್ರಕ್ರಿಯೆ ಇಂದು ನಡೆಯಲಿದ್ದು ತಾರಾ ಆಟಗಾರ್ತಿಯರಾದ ಸ್ಮೃತಿ ಮಂದನ, ಹರ್ಮನ್ ಪ್ರೀತ್ ಕೌರ್ ಮತ್ತು ಶಫಾಲಿವರ್ಮ ದೊಡ್ಡ

Read more