December 22, 2024

ಜಿಲ್ಲಾ ಸುದ್ದಿ

ಜಿಲ್ಲೆಯ 20 ಸ್ಥಳಗಳಲ್ಲಿ ಭಾರತ ಸಂಚಾರ ನಿಗಮ(ಬಿಎಸ್‍ಎನ್‍ಎಲ್)ದ ವ್ಯಾಪ್ತಿಯಲ್ಲಿರುವ ಕಟ್ಟಡ/ಜಾಗಗಳು ಬಾಡಿಗೆಗೆ ಲಭ್ಯವಿದೆ. ನಿಗಮವು ಸದರಿ ಕಟ್ಟಡ/ಜಾಗಗಳನ್ನು ಬಾಡಿಗೆ ಆಧಾರದ ಮೇಲೆ ನೀಡಲು...
ಜಿಲ್ಲಾಧಿಕಾರಿಗಳು ತಮ್ಮ ಕಚೇರಿ ಸಭಾಂಗಣದಲ್ಲಿ ನವೆಂಬರ್ 27ರಂದು ಬೆಳಿಗ್ಗೆ 9-30 ಗಂಟೆಗೆ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಪತ್ರಿಕಾಗೋಷ್ಠಿ ನಡೆಸಲಿದ್ದು,...
ತುಮಕೂರಿನ ಕೆ.ಆರ್. ಬಡಾವಣೆಯಲ್ಲಿ ವಾಸವಾಗಿದ್ದ ಶ್ರೀಮತಿ ಗಾಯತ್ರಿ ಎಂ.ಕೆ. (69 ವರ್ಷ) ದಿನಾಂಕ 23-11-2024 ರಂದು ನಿಧನರಾದರೆಂದು ತಿಳಿಸಲು ವಿಷಾಧಿಸಲಾಗುವುದು. ಅವರ ಕುಟುಂಬದವರು...
ಕರ್ನಾಟಕ ಅಂಧರ ಕ್ರೀಡಾ ಸಂಘ , ಸಮರ್ಥನಂ ಅಂಗವಿಕಲ ಸಂಸ್ಧೆ ಮತ್ತು ಭಾರತ ಅಂಧರ ಕ್ರೀಡಾ ಸಂಘ ಸಹಯೋಗದೊಂದಿಗೆ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು...
ಅಟಲ್ ಜೀ ಜನಸ್ನೇಹಿ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ಅವಧಿಗೂ ಮುನ್ನವೇ ವಿಲೇವಾರಿ ಮಾಡುವ ಮೂಲಕ ರಾಜ್ಯ ಶ್ರೇಯಾಂಕದಲ್ಲಿ ಜಿಲ್ಲೆಯು ಮೊದಲ ಸ್ಥಾನವನ್ನು ಪಡೆದುಕೊಂಡಿದೆ....
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಅಕ್ಷಯ ಬಯೋಟೆಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಂಬಂಧ ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ...
ಶೈನಾ ಅಧ್ಯಯನ ಸಂಸ್ಥೆ ದಿನಾಂಕ 23-11-2024 ರಂದು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಸಹಕಾರ ರತ್ನ “ಪ್ರಶಸ್ತಿ ಪುರಸ್ಕøತರಾಗಿರುವ ಹೆಬ್ಬಾಕ ಮಲ್ಲಿಕಾರ್ಜುನಯ್ಯ ನವರನ್ನು...
ಇದೇ ತಿಂಗಳ ನವೆಂಬರ್ 29 ಮತ್ತು 30ರಂದು ನಗರದ ಗಾಜಿನಮನೆಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಖ್ಯಾತ ಲೇಖಕರಾದ ಅಗ್ರಹಾರ...
ಕರ್ನಾಟಕ ರಾಜ್ಯ ಪೆÇಲೀಸ್ 12ನೇ ಪಡೆ ಕೆ.ಎಸ್.ಆರ್.ಪಿ ವತಿಯಿಂದ ಜಿಲ್ಲೆಯ ಕೊರಟಗೆರೆ ತಾಲ್ಲೂಕು ತುಂಬುಗಾನಹಳ್ಳಿಯಲ್ಲಿರುವ 12ನೇ ಪಡೆ, ಕೆ.ಎಸ್.ಆರ್.ಪಿ. ಕ್ರೀಡಾ ಮೈದಾನದಲ್ಲಿ ನವೆಂಬರ್...
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನವೆಂಬರ್ 26ರ ಮಂಗಳವಾರ ಬೆಳಿಗ್ಗೆ 10ಗಂಟೆಗೆ ನಗರದ ಎಂಪ್ರೆಸ್ ಶಾಲಾ...