ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ತುಮಕೂರಿನ ಸೈಯದ್ ಮೆಹಬೂಬ್ ಪಾಷ ಅವರನ್ನು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ನಟರಾಜು ಅಭಿನಂದಿಸಿದರು. ಈ ವೇಳೆ ನವಚೇತನ ಬ್ಯಾಂಕಿನ ಸಿಇಒ ರಾಮು ಇದ್ದರು.